Posts

Showing posts from 2025

ರೇಬಿಸ್ ರೋಗ ,ರೇಬಿಸ್ ಮುಂಜಾಗ್ರತೆ ,ಚುಚ್ಚು ಮದ್ದು ಹಾಗು ಸಾಕುಪ್ರಾಣಿಗಳ ಕುರಿತು ಶಾಲಾ ಶುಚಿತ್ವ ಮತ್ತು ಅರೋಗ್ಯ ಕ್ಲಬ್ಬಿನ ಮುಖ್ಯಸ್ಥ ರಾಜೀವನ್ ಮಾಸ್ತರ್ ಬೋಧಿಸಿದರು . 30-06-2025

Image
 

AEO Visit With DIET Faculty On 24-06-2025

Image
 

ನೂತನ PTA/MPTA/NMP ಪದಾಧಿಕಾರಿಗಳ ಆಯ್ಕೆ ಮತ್ತು ಆರೋಗ್ಯಾಧಿಕಾರಿಯಿಂದ ಹೆತ್ತವರಿಗೆ ಮತ್ತು ಮಕ್ಕಳಿಗೆ ಅರೋಗ್ಯ ಶಿಕ್ಷಣ ತರಗತಿ

Image
2025-26 Parents Teachers Asociation -  Committee Executives  PTA President :  Sri . Fazal Pllikunhi  PTA Vice President : Smt . Jayalakshmi Golithadka  MPTA President : Chethana Kudva MPTA Vice President : Sunitha Kangila  SSG : Sri. Madhusoodana Kangila NMP: Sheena 

ಮಕ್ಕಳ ಮಧ್ಯಾಹ್ನದ ಬಿಸಿಯೂಟ - Noon Meal Programme 2025-026

Image
 

ಮಕ್ಕಳ ಮಾನಸಿಕ ಒತ್ತಡ ಹಾಗು ದೈಹಿಕ ಆರೋಗ್ಯಕ್ಕಾಗಿ ಜುಂಬಾ ಡಾನ್ಸ್ -ತರಬೇತುದಾರ ಶಿಕ್ಷಕ ಶ್ರೀ ಕಿರಣ ಶಂಕರ ಕೆ. ಎಸ್

Image
 

26 June 2025 International Day Against Drug Abuse (ವಿಶ್ವ ಮಾದಕ ವಸ್ತು ವಿರುದ್ಧ ದಿನ ಆಚರಣೆ)

Image
   
Image
  School Protection Group     ASI  ಶ್ರೀ ಸುಕುಮಾರನ್ E    ಭೇಟಿ ಕೊಟ್ಟ ಸಂದರ್ಭ

ವಾಚನಾ ವಾರಾಚರಣೆ (2025ಜೂನ್ 19 ರಿಂದ25 ರವರೆಗೆ )

Image
 ಶಿಕ್ಷಕ ರಾಜೀವನ್  ಅವರು ಪಿ .ಎನ್ ಪಣಿಕ್ಕರ್ ಚರಮ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು  \ ಶಿಕ್ಷಕಿ ಶೀಮತಿ ಅಮಿತಾ ಅವರಿಂದ ಕವಿ ಪರಿಚಯ : ಕಯ್ಯಾರ ಕಿಂಞಣ್ಣ ರೈ 

ವಿಶ್ವ ಪರಿಸರ ದಿನ (5ಜೂನ್2025 )

Image
  ಶಾಲಾ ಪರಿಸರದಲ್ಲಿ ಎರಡು ತೆಂಗಿನ ಸಸಿ ನೆಡಲಾಯಿತು,  ಮಕ್ಕಳಿಂದ ಲಾನ್ ಹುಲ್ಲು ಪರಿಪಾಲನೆ,  ಮಕ್ಕಳಿಂದ ಹೂ  ಸಸಿ ಪೋಷಣೆ
Image
  ಪ್ರವೇಶೋತ್ಸವದ ಪತ್ರಿಕಾ ವರದಿ (ವಿಜಯ ಕರ್ನಾಟಕ )

ಶಾಲಾ ಪ್ರವೇಶೋತ್ಸವ (2025-26 ಶೈಕ್ಷಣಿಕ ವರ್ಷ ) 02.06.2025

Image
  2025-26 ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 02-06-2025  ರಂದು ವಿಜೃಂಭಣೆಯಿಂದ ನಡೆಯಿತು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ .ಎ  ನವಾಗತರನ್ನು ಸ್ವಾಗತಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ . ಜಿ ಶಂಕರನಾರಾಯಣ ಭಟ್ ಶುಭ ಹಾರೈಸಿದರು . ಪಿ. ಟಿ . ಎ ಅಧ್ಯಕ್ಷ ಫಝಲ್ ಪಲ್ಲಿಕ್ಕುನ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು . ಸಹಸ್ರಾಕ್ಷ ವೈದ್ಯ ಶಾಲಾ ಡಾ.  ಸಪ್ನಾ ಜಯಗೋವಿಂದ ಅತಿಥಿಯಾಗಿದ್ದರು. ಶಾಲಾ ಹಿರಿಯ ಶಿಕ್ಷಕ ರಾಜೀವನ್ ವಂದಿಸಿದರು . ಅಧ್ಯಾಪಕರಾದ ಕಿರಣ ಶಂಕರ ಕಾರ್ಯಕ್ರಮ ನಿರೂಪಿಸಿದರು .   

ವಿ ಎ ಎಲ್ ಪಿ ಶಾಲೆ ಉಕ್ಕಿನಡ್ಕ ಶತಮಾನೋತ್ಸವ ಕಾರ್ಯಕ್ರಮದ ಪತ್ರಿಕಾ ವರದಿ (ವಿಜಯ ಕರ್ನಾಟಕ 18.05.2025 )

Image
 

ವಿ .ಎ. ಎಲ್. ಪಿ ಶಾಲೆ -ಉಕ್ಕಿನಡ್ಕ . ಶತಮಾನೋತ್ಸವ ಕಾರ್ಯಕ್ರಮ ಮತ್ತುನೂತನ ಕಟ್ಟಡ ಉದ್ಘಾಟನೆ. ದಿನಾಂಕ 16-05-2025 ಮತ್ತು17-05-2025

Image