ಶಾಲಾ ಪ್ರವೇಶೋತ್ಸವ (2025-26 ಶೈಕ್ಷಣಿಕ ವರ್ಷ ) 02.06.2025

 2025-26 ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 02-06-2025  ರಂದು ವಿಜೃಂಭಣೆಯಿಂದ ನಡೆಯಿತು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ .ಎ  ನವಾಗತರನ್ನು ಸ್ವಾಗತಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ . ಜಿ ಶಂಕರನಾರಾಯಣ ಭಟ್ ಶುಭ ಹಾರೈಸಿದರು . ಪಿ. ಟಿ . ಎ ಅಧ್ಯಕ್ಷ ಫಝಲ್ ಪಲ್ಲಿಕ್ಕುನ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು . ಸಹಸ್ರಾಕ್ಷ ವೈದ್ಯ ಶಾಲಾ ಡಾ.  ಸಪ್ನಾ ಜಯಗೋವಿಂದ ಅತಿಥಿಯಾಗಿದ್ದರು. ಶಾಲಾ ಹಿರಿಯ ಶಿಕ್ಷಕ ರಾಜೀವನ್ ವಂದಿಸಿದರು . ಅಧ್ಯಾಪಕರಾದ ಕಿರಣ ಶಂಕರ ಕಾರ್ಯಕ್ರಮ ನಿರೂಪಿಸಿದರು .   




Comments