Skip to main content
ಪರಿಸರದೊಂದಿಗೆ ಮಕ್ಕಳ ಒಡನಾಟ ಎಳೆವೆಯಲ್ಲೇ ನೀಡಬೇಕು . ಹಾಗೆಯೇ ಪರಿಸರ ಸಸ್ಯ ಸ್ನೇಹ ಮಕ್ಕಳಲ್ಲಿ ಬೆಳೆಸುವುದು ಅಧ್ಯಾಪಕರ ಕರ್ತವ್ಯ . 3ನೇ ತರಗತಿಯಲ್ಲಿ ಶಾಲಾ ಅಧ್ಯಾಪಕ ಹರೀಶ್ ಗೋಳಿತ್ತಡ್ಕ ಅವರ ಮಾರ್ಗದರ್ಶನದಲ್ಲಿ ಶಾಲೆಯ ಹೂತೋಟ ಪರಿಪಾಲನೆಯಲ್ಲಿ ತೊಡಗಿದ ಮಕ್ಕಳು ಇವರು .ಇಂದು ಅಚ್ಚುಕಟ್ಟಾದ ಕ್ರಮ 4ನೇ ತರಗತಿಯ ನಮ್ಮ ಮಕ್ಕಳಿಗೆ ತಿಳಿದಿದೆ .
Popular posts from this blog
Comments
Post a Comment