Speakers donated To School by Smt. Sheela Joshi And Family , Guruvare
ಅಮೆರಿಕಾದಲ್ಲಿ ವಾಸವಾಗಿರುವ ರವಿ ಜೋಶಿ ಗುರುವಾರೆ ಅವರು ಅವರ ತಂಗಿ ಶ್ರೀಮತಿ .ಶೀಲಾ ಜೋಶಿ ಮತ್ತು ದಂಪತಿ ನೀಡಿದ ಸ್ಪೀಕರ್ಗಳನ್ನು ನಮ್ಮ ಮೇಲಿನ ಅಭಿಮಾನದಿಂದ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ .ಪುತ್ತೂರಿನಲ್ಲಿ ಸ್ವೀಕರಿಸಲಾಯಿತು .ಇದನ್ನು ಶಾಲಾ ಐ ಟಿ ಗೂಡ್ಸ್ ಸ್ಟಾಕ್ ರಿಜಿಸ್ಟರ್ ಗೆ ಸೇರಿಸಲಾಗುವುದು . ಜೋಶಿ ಕುಟುಂಬ ಗುರುವಾರೆ ಅವರಿಗೆ ಉಕ್ಕಿನಡ್ಕ ಶಾಲಾ ವತಿಯಿಂದ ಅನಂತಾನಂತ ವಂದನೆಗಳು 🙏
PUTTUR
14/01/2026

Comments
Post a Comment